¡Sorpréndeme!

ಕೊರೊನ ವ್ಯಾಕ್ಸಿನ್ ಹಾಕ್ಸಿಲ್ಲ ಅಂದ್ರೆ ಸಂಬಳ ಕಟ್ | Oneindia Kannada

2021-06-02 9,009 Dailymotion

No Vaccination, No Salary'' Oral Order From Firozabad District Magistrate Chandra Vijay Singh.

ಸರ್ಕಾರಿ ಉದ್ಯೋಗಿಗಳು ಕೊರೊನಾವೈರಸ್ ಲಸಿಕೆ ಹಾಕಿಸಿಕೊಂಡರೆ ಮಾತ್ರ ತಿಂಗಳ ವೇತನ ಬಂದು ನಿಮ್ಮ ಖಾತೆಗೆ ಬೀಳುತ್ತದೆ. ಕೊವಿಡ್-19 ಲಸಿಕೆ ಪಡೆಯದವರಿಗೆ ತಿಂಗಳ ವೇತನ ನೀಡುವುದಿಲ್ಲ ಎಂದು ಉತ್ತರ ಪ್ರದೇಶದ ಫಿರೋಜಾಬಾದ್ ಜಿಲ್ಲಾಡಳಿತ ಆದೇಶ ಹೊರಡಿಸಿದೆ.